ಅಲ್ಲ ಸಾರ್.. ಯಾಕೆ ಎಲ್ರೂ ಮುಂಗಾರು ಮಳೆ ನೋಡಿ ಹಿಂಗಾಡ್ತಾರೋ ಗೊತ್ತಿಲ್ಲ ..
ಅದು ಮುಂಗಾರು ಮಳೆ ಅಲ್ಲ.. ಮಂಗಾರು ಕೊಳೆ!
ಆಹಾಹ .. ಅಡೆಂತ ಡಯ್ಲಾಗು.. ಅದೇನ್ ಲವ್ವೊ.. ಬಡ್ಕೊಬೇಕು
ಒಂದು ಮೊಲ ಅಂತೆ, ಅದರ ಹೆಸರು ದೇವದಾಸ್ ಅಂತೆ.. ಸರಿ ಹಾಳಾಗ್ ಹೋಗ್ಲಿ ಬಿಡ್ರಿ ಅನ್ನೊಣ ಅಂದ್ರೆ.. ಈ ದರಿದ್ರ ಹೀರೊ ಅದರ ಮೇಲೇನೆ ಎಲ್ಲ ಡಯ್ಲಾಗುಗಳನ್ನು ಪ್ರಯೋಗ ಮಾಡ್ತಾನೆ.. ಅವ್ನಿಗೇನು ಹುಚ್ಚೊ ಬೆಪ್ಪೊ.. ಆ ದೆವ್ರಿಗೆ ಪ್ರೀತಿ..
(ಇನ್ನೂ ಅಪ್ಡೇಟ್ ಮಾಡ್ಟೀನಿ.. ಫಿಲಮ್ ನೊಡಿದ್ಮೇಲೆ..)
Wednesday, March 21, 2007
Subscribe to:
Posts (Atom)
